tag:blogger.com,1999:blog-6978982303375186015.post2966603185798942588..comments2024-03-22T05:43:21.842+12:00Comments on ಉಳಿಯದಿರಲಿ ಹೆಜ್ಜೆ ಗುರುತು: ಬದುಕು ಸಂಭ್ರಮವಾಯಿತು ಮತ್ತೆ...!Jyoti Hebbarhttp://www.blogger.com/profile/16273954200928196755noreply@blogger.comBlogger12125tag:blogger.com,1999:blog-6978982303375186015.post-57599042461605572712010-03-16T22:26:44.452+11:302010-03-16T22:26:44.452+11:30chennagide....
pakshigala melina priti innstu khu...chennagide....
pakshigala melina priti innstu khushi kottitu...ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-6978982303375186015.post-74951293752812648962010-03-03T22:27:35.175+11:302010-03-03T22:27:35.175+11:30ಚೆ೦ದದ ಅಭಿವ್ಯಕ್ತಿ. ನವಿರಾಗಿ ಎಳೆ-ಎಳೆಯಾಗಿ ಹೆಣೆದ ಭಾವಗಳ...ಚೆ೦ದದ ಅಭಿವ್ಯಕ್ತಿ. ನವಿರಾಗಿ ಎಳೆ-ಎಳೆಯಾಗಿ ಹೆಣೆದ ಭಾವಗಳ ದ೦ಡೆ. ಕಾಲಕ್ಕೆ ಎಲ್ಲವನ್ನು ಮರೆಸುವ-ಮೆರೆಸುವ ಶಕ್ತಿ ಇದೆ. ಆಪ್ತತೆಯ ಬರಹ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-6978982303375186015.post-90451493218615886552010-03-02T15:46:26.136+11:302010-03-02T15:46:26.136+11:30ನಿಮ್ಮ ಅಭಿಪ್ರಾಯ ಕೇಳಿ ಮನಸು ನಿಜಕ್ಕೂ ಸಂಭ್ರಮಿಸುತ್ತಿದೆ.....ನಿಮ್ಮ ಅಭಿಪ್ರಾಯ ಕೇಳಿ ಮನಸು ನಿಜಕ್ಕೂ ಸಂಭ್ರಮಿಸುತ್ತಿದೆ... ಧನ್ಯವಾದಗಳು..Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-6978982303375186015.post-62493888883280359872010-03-02T04:26:02.980+11:302010-03-02T04:26:02.980+11:30a very touching story...very nice!a very touching story...very nice!ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-6978982303375186015.post-36447890708686613462010-03-02T02:17:32.587+11:302010-03-02T02:17:32.587+11:30ಜ್ಯೊತಿ,
ತುಂಬಾ ಆಪ್ತವಾಗುವಂತೆ ಬರೆಯುತ್ತೀರಿ.ನಿಮ್ಮ ಬ್ಲಾಗ...ಜ್ಯೊತಿ,
ತುಂಬಾ ಆಪ್ತವಾಗುವಂತೆ ಬರೆಯುತ್ತೀರಿ.ನಿಮ್ಮ ಬ್ಲಾಗನ್ನು ಇತ್ತೀಚೆಗೆ ಓದಲು ಆರಂಭಿಸಿದೆ.ಈಗ ಎಲ್ಲ ಬರೆಹಗಳನ್ನು ತಪ್ಪದೆ ಓದುತ್ತಿರುವೆ.ಬರೆಯುತ್ತಿರಿ...ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-6978982303375186015.post-28325221221716052922010-02-27T17:50:48.403+11:302010-02-27T17:50:48.403+11:30ಬೇರೆ ಯಾರ ಬರಹದಲ್ಲೂ ಕಾಣದಂಥ ನೂತನ ಶೈಲಿ ನಿಮಗಿದೆ.... ನಿಜ...ಬೇರೆ ಯಾರ ಬರಹದಲ್ಲೂ ಕಾಣದಂಥ ನೂತನ ಶೈಲಿ ನಿಮಗಿದೆ.... ನಿಜ ಹೇಳಲಾ? ಪ್ರತಿ ಮಲ್ಲಿಗೆಯ ದಂಡೆಯೂ ಅನುಭವದ ಇಬ್ಬನಿಯಿಂದಾಗಿ ಸುಂದರವಾಗಿ ಕಾಣುತ್ತಿದೆ...ವಿನಾಯಕ ಹೆಬ್ಬಾರhttps://www.blogger.com/profile/12349878375941814496noreply@blogger.comtag:blogger.com,1999:blog-6978982303375186015.post-4483856399099916392010-02-16T18:52:18.637+11:302010-02-16T18:52:18.637+11:30ಗೆಳತೀ....
ಹಳೆಯ ನೋವುಗಳು ನಮ್ಮ ಬದುಕಿಗೆ ಒಂದು ಪಾಠವಾಗ ಬ...ಗೆಳತೀ....
ಹಳೆಯ ನೋವುಗಳು ನಮ್ಮ ಬದುಕಿಗೆ ಒಂದು ಪಾಠವಾಗ ಬೇಕೇ ಹೊರತು ನಮ್ಮ ವರ್ತಮಾನ , ಭವಿಷ್ಯವನ್ನು ಕಾಡುವ ನೆನಪುಗಳಾಗಬಾರದು.ನೀನನ್ನೋದು ನಿಜ ಯಾರಿಗೂ ತಮ್ಮ ಇಲ್ಲದಿರುವಿಕೆಯಿಂದ ನಮ್ಮ ಪ್ರಪಂಚವನ್ನು ಬರಡಾಗಿಸಲು ಸಾಧ್ಯವಿಲ್ಲ.ಅದ್ಭುತ ಬರಹ.nannolagina nanuhttps://www.blogger.com/profile/02520961921799092655noreply@blogger.comtag:blogger.com,1999:blog-6978982303375186015.post-6392504648696156942010-02-14T21:45:29.248+11:302010-02-14T21:45:29.248+11:30ಜ್ಯೋತಿ ಮೇಡಂ,
ತುಂಬಾ ಚೆನ್ನಾಗಿದೆ.... ಯಾರದೋ ಅನುಭವ ಕೇಳಿ...ಜ್ಯೋತಿ ಮೇಡಂ,
ತುಂಬಾ ಚೆನ್ನಾಗಿದೆ.... ಯಾರದೋ ಅನುಭವ ಕೇಳಿ ಬರೆದ ಹಾಗಿದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-6978982303375186015.post-78585467132664451942010-02-14T16:06:41.308+11:302010-02-14T16:06:41.308+11:30ಪ್ರೀತಿಸಲು ಕಾರಣ ಬೇಕಿಲ್ಲ ಹಾಗೆಯೇ ತಿರಸ್ಕರಿಸಲೂ! ಒಮ್ಮೊಮ್...ಪ್ರೀತಿಸಲು ಕಾರಣ ಬೇಕಿಲ್ಲ ಹಾಗೆಯೇ ತಿರಸ್ಕರಿಸಲೂ! ಒಮ್ಮೊಮ್ಮೆ ಪ್ರೀತಿ ಒರತೆ ಉಕ್ಕಿ ಹರಿಯುತ್ತದೆ ನಾವು ಬೊಗಸೆಯಲ್ಲಿ ಒಡ್ಡುಕಟ್ಟುವ ಸಾಹಸ ಮಾಡುತ್ತೇವೆ! ಮುಗದೊಮ್ಮೆ ಅದು ಮರೀಚಿಕೆಯಾಗಿ ಕಾಡಿ ಮರಳುಗಾಡಾಗುತ್ತದೆ. ಆ ಝಳಕ್ಕೆ ಕಣ್ಣೀರು ಹರಿಯುತ್ತದೆ. ಪ್ರೀತಿಕೊಡುವ ಸುಖದ ನೆರಳಿನಲ್ಲೇ ನೋವೂ ಹುದುಗಿರುತ್ತದೆ ಗೆಳತಿ! ಒಟ್ಟಾರೆ ಪ್ರೀತಿ ಬದುಕು ತೆರೆದು ತೋರುತ್ತದೆ...ಕಾಲಕ್ಕೆ ರೆಕ್ಕೆಪುಕ್ಕ ನೀಡಿ ಮೇಲಕ್ಕೆ ಹಾರಿಸಿ ಕಾಲಮರೆಸುವಷ್ಟೇ ತೀವ್ರವಾಗಿ ಕೆಳಕ್ಕೆ ಕೆಡಗಿ ನೆಲಕಾಣಿಸುತ್ತದೆ! ಹಾಗಾಗಿ ಪ್ರೀತಿಯೆಂದರೆ ನದಿಯಂತೆ! ಹರಿಯುತ್ತಿರಲಿ....ಬದುಕು ಹಸಿರಾಗಿರಲಿ......
ಒಂದು ಒಳ್ಳೆಯ ಬರಹ ಓದಲು ಸಿಕ್ಕಿದ್ದಕ್ಕೆ.....ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯಮಾಡಿದ್ದಕ್ಕೆ ಧನ್ಯವಾದಗಳು.SANTAhttps://www.blogger.com/profile/13919686481626276311noreply@blogger.comtag:blogger.com,1999:blog-6978982303375186015.post-22614547691480559582010-02-14T04:10:40.761+11:302010-02-14T04:10:40.761+11:30ಜ್ಯೋತಿಯವರೆ,ನಿಮ್ಮ ನವಿರಾದ ನಿರೂಪಣೆ ಸೊಗಸಾಗಿದೆ.
ಭಾವನೆಗಳ...ಜ್ಯೋತಿಯವರೆ,ನಿಮ್ಮ ನವಿರಾದ ನಿರೂಪಣೆ ಸೊಗಸಾಗಿದೆ.
ಭಾವನೆಗಳನ್ನು ಮೊಗೆ ಮೊಗೆದು ಪ್ರಸ್ತುತಪಡಿಸಿದ್ದೀರಿ..ನಿಜ ಹೇಳಲಾ,ಮನಸು ಸ೦ಭ್ರಮಿಸಿತು ಮತ್ತೆ.....kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-6978982303375186015.post-33578785621360503122010-02-13T22:06:33.939+11:302010-02-13T22:06:33.939+11:30" ಒಬ್ಬರ ತಿರಸ್ಕಾರಕ್ಕೆ ನಮ್ಮ ಆತ್ಮವಿಶ್ವಾಸವನ್ನೆಲ್ಲ..." ಒಬ್ಬರ ತಿರಸ್ಕಾರಕ್ಕೆ ನಮ್ಮ ಆತ್ಮವಿಶ್ವಾಸವನ್ನೆಲ್ಲ ಹೀರಿ ಗಹಗಹಿಸುವಷ್ಟು ಶಕ್ತಿಯಿದೆ, ಮನುಷ್ಯರನ್ನು ನಂಬುವುದಕ್ಕೆ ಹಿಂಜರಿಯುವ ಹಾಗೆ ಮಾಡುವ ಶಕ್ತಿಯಿದೆ. ಆದರೆ ಯಾರೂ ಕೂಡ ತಮ್ಮ ಇಲ್ಲದಿರುವಿಕೆಯಿಂದ ಮತ್ತೊಬ್ಬರ ಪ್ರಪಂಚವನ್ನು ಪೂರ್ತಿ ಬರಡು ಮಾಡಿ ಹಾಕುವುದು ಸಾಧ್ಯವೇ ಇಲ್ಲ."
ಈ ಸಾಲುಗಳು ಬಹಳ ಅರ್ಥಪೂರ್ಣವಾಗಿವೆ. ಇವೆಲ್ಲ ನಿಮ್ಮ ಸ್ವಂತ ಅನುಭವವಾ ?
- ರವೀಂದ್ರ ಮಾವಖಂಡ-ರವೀಂದ್ರ ಮಾವಖಂಡnoreply@blogger.comtag:blogger.com,1999:blog-6978982303375186015.post-8826113095338815222010-02-12T20:46:45.448+11:302010-02-12T20:46:45.448+11:30ಮದುವೆಯಾದ ಅನುಭವಸ್ಥರಂತೆ ಸುಂದರವಾಗಿ ಬರೆಯುತ್ತಿರಾ
ಬಹಳ ಚೆ...ಮದುವೆಯಾದ ಅನುಭವಸ್ಥರಂತೆ ಸುಂದರವಾಗಿ ಬರೆಯುತ್ತಿರಾ
ಬಹಳ ಚೆನ್ನಾಗಿದೆ
ಮುಂದುವರೆಯಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com