tag:blogger.com,1999:blog-6978982303375186015.post4834343550605246743..comments2024-03-22T05:43:21.842+12:00Comments on ಉಳಿಯದಿರಲಿ ಹೆಜ್ಜೆ ಗುರುತು: ನಾನು ಕಾಯುತ್ತೇನೆ....Jyoti Hebbarhttp://www.blogger.com/profile/16273954200928196755noreply@blogger.comBlogger2125tag:blogger.com,1999:blog-6978982303375186015.post-7750591755604934292009-10-03T16:36:40.753+11:302009-10-03T16:36:40.753+11:30ಅರಿತ ಕಟುಸತ್ಯದ ಮದ್ಯೆಯು ಕುಳಿತಿರುವೆ ಸುಮ್ಮನೆ,
ತಿಳಿಯದೇ...ಅರಿತ ಕಟುಸತ್ಯದ ಮದ್ಯೆಯು ಕುಳಿತಿರುವೆ ಸುಮ್ಮನೆ,
ತಿಳಿಯದೇ ನನಗೆ, ಇರುವುದೊಂದೀ ಜನ್ಮ
ಅರಿತವರಾರು ಮುಂದು ಹಿಂದಿನ ಜನ್ಮ

ಕಾಯುವದರಲ್ಲಿ ನಿನಗೇಕೆ
ಈ ರೀತಿಯ ವ್ಯಾಮೋಹ
ಕಾಯಬೇಡ ಅತೀಯಾಗಿ
ಅಬ್ಯಾಸವಾಗೀ ಮುಂದುವರೆದೀತು
ಮುಂದಿನ ಜನ್ಮದಲ್ಲೂ

ಕೇಳು ಅನುಭವದ ಮಾತು
ಕಾದು ವ್ಯರ್ಥವಾದವರ ಮಾತು
ಅದು ಬೆಂಕಿಯ ಉರಿಯಷ್ಟೇ ಸತ್ಯ
ಬದುಕೀ ಜೀವನ ನಿತ್ಯRajeev K Vhttps://www.blogger.com/profile/16298047229315488117noreply@blogger.comtag:blogger.com,1999:blog-6978982303375186015.post-19595627039351542212009-10-02T00:08:54.172+11:302009-10-02T00:08:54.172+11:30ನಿಜಕ್ಕೂ ಅದ್ಚುತವಾಗಿದೆ ಬರವಣಿಗೆ....ಬಾಲ್ಯದ ಹುಡುಗಾಟ, ತು...ನಿಜಕ್ಕೂ ಅದ್ಚುತವಾಗಿದೆ ಬರವಣಿಗೆ....ಬಾಲ್ಯದ ಹುಡುಗಾಟ, ತುಂಟತನ, ಯುವನದ ನಾಚಿಕೆ, ಉನ್ಮಾದ ಮತ್ತು ನಿಮ್ಮ ಬರವಣಿಗೆಯ ಬಗ್ಗೆ ನಿಮಗೆ ಭರವಸೆ ಎಲ್ಲ ಇದೆ....
ನೀವು ಇನ್ನೂ ಒಳ್ಳೆಯ ಬರಹಗಾರರು ಆಗಬಹುದು (ಪ್ರಯತ್ನ ಹೀಗೇ ಸಾಗಿದರೆ) ಮತ್ತು ಆಗುತ್ತೀರ.....ಎಂಬ ಭರವಸೆ ಇದೆ.....
ALL THE BESTವಿನಾಯಕ ಹೆಬ್ಬಾರhttps://www.blogger.com/profile/12349878375941814496noreply@blogger.com