tag:blogger.com,1999:blog-6978982303375186015.post5874979310943544043..comments2024-03-22T05:43:21.842+12:00Comments on ಉಳಿಯದಿರಲಿ ಹೆಜ್ಜೆ ಗುರುತು: ನಿನಗೆ ಪ್ರಣಾಮ.Jyoti Hebbarhttp://www.blogger.com/profile/16273954200928196755noreply@blogger.comBlogger14125tag:blogger.com,1999:blog-6978982303375186015.post-953581133405453472010-03-03T22:29:28.262+11:302010-03-03T22:29:28.262+11:30very nice onevery nice oneಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-6978982303375186015.post-14982221954888946102010-01-21T22:38:33.843+11:302010-01-21T22:38:33.843+11:30ಜ್ಯೋತಿಯವರೆ,
ನಿಮ್ಮೆಲ್ಲಾ ಕವನಗಳನ್ನು ಓದಿದೆ.ಅತ್ಯ೦ತ ಸು೦ದ...ಜ್ಯೋತಿಯವರೆ,
ನಿಮ್ಮೆಲ್ಲಾ ಕವನಗಳನ್ನು ಓದಿದೆ.ಅತ್ಯ೦ತ ಸು೦ದರವಾಗಿ,ಆಕರ್ಷಕವಾಗಿ ಕವನ ಕಟ್ಟುವ ಪರಿ ನಿಮಗೆ ತಿಳಿದಿದೆ.ಹಾಗೆಯೆ ಕವನಗಳಲ್ಲಿ ಗ೦ಭೀರತೆಯಿದೆ.
ಇನ್ನಷ್ಟ್ಟು ಕವನಗಳು ಹರಿದು ಬರಲಿ,
ಪರಿಚಯಕ್ಕಾಗಿ ದನ್ಯವಾದ.
GOOD LUCKkusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-6978982303375186015.post-9991331476537191682010-01-21T06:48:07.306+11:302010-01-21T06:48:07.306+11:30ಜ್ಯೋತಿ, ಮಳೆಯಾಗಿ ಆವರಿಸಿ..ಹಸಿರು ಚಿಗುರಿಸಿ ನಲಿದವನೆ...ಇ...ಜ್ಯೋತಿ, ಮಳೆಯಾಗಿ ಆವರಿಸಿ..ಹಸಿರು ಚಿಗುರಿಸಿ ನಲಿದವನೆ...ಇದು...ಧನ್ಯವಾದಕ್ಕೆ ಬಹು ಸೂಕ್ತ ಕಾರಣ...ಅದನ್ನು ಹಾಗೇ ..ಮುತ್ತಿನ ಮಾಲೆಗೆ ತಾಯ ಸಾಂತ್ವನಕ್ಕೆ ಹೆಣೆದು ಧನ್ಯವಾದಕ್ಕೆ ಕಾರಣಕೊಟ್ಟಿರುವ ಪರಿ ..ಮೆಚ್ಚುಗೆಯಾಯಿತುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6978982303375186015.post-35540200769175164322010-01-19T20:20:35.944+11:302010-01-19T20:20:35.944+11:30ನಿಮಗೆಲ್ಲರಿಗೂ ಕೂಡ ನನ್ನ ಅನಂತ ಪ್ರಣಾಮಗಳು..
ನಿಮ್ಮ ಮೆಚ್ಚ...ನಿಮಗೆಲ್ಲರಿಗೂ ಕೂಡ ನನ್ನ ಅನಂತ ಪ್ರಣಾಮಗಳು..
ನಿಮ್ಮ ಮೆಚ್ಚಿಗೆ ಓದಿ ಮನಸ್ಸು ತುಂಬಿ ಬಂತು..Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-6978982303375186015.post-67936789511376070022010-01-19T17:52:45.344+11:302010-01-19T17:52:45.344+11:30ಜ್ಯೋತಿಯವರೆ, ಸುಂದರ ಕವನಕ್ಕೆ ನಿಮಗೂ ಅನಂತ ಪ್ರಣಾಮಗಳುಜ್ಯೋತಿಯವರೆ, ಸುಂದರ ಕವನಕ್ಕೆ ನಿಮಗೂ ಅನಂತ ಪ್ರಣಾಮಗಳುದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-6978982303375186015.post-35941030834806014592010-01-19T16:45:34.757+11:302010-01-19T16:45:34.757+11:30Jyothi
Thumba chennagi hara poNisiddeera. Sogasag...Jyothi
Thumba chennagi hara poNisiddeera. Sogasagide kavana.Nishahttps://www.blogger.com/profile/05284543614361126936noreply@blogger.comtag:blogger.com,1999:blog-6978982303375186015.post-40003191067574518452010-01-16T03:17:23.762+11:302010-01-16T03:17:23.762+11:30ಜ್ಯೋತಿ ಮೇಡಮ್,
ಒಂದೊಂದೆ ಪದ ಬಳಸಿ ಕವನ ಬರೆಯುವುದು ಸುಲಭವ...ಜ್ಯೋತಿ ಮೇಡಮ್,

ಒಂದೊಂದೆ ಪದ ಬಳಸಿ ಕವನ ಬರೆಯುವುದು ಸುಲಭವಲ್ಲ...ಇಂಥ ಕವನಗಳು ನನಗೆ ಇಷ್ಟ. ಚೆನ್ನಾಗಿದೆ...ಗುರುಮಾರ್ತಿ ಹೆಗಡೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ. ಚೆನ್ನಾಗಿ ಬರೆಯುತ್ತೀರಿ...

ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ..ಅಲ್ಲಿ ಫೋಟೊಗಳಿವೆ. ಅವುಗಳ ಕತೆಗಳಿವೆ..

http://chaayakannadi.blogspot.com/shivu.khttps://www.blogger.com/profile/02536252774463776294noreply@blogger.comtag:blogger.com,1999:blog-6978982303375186015.post-48131840086034345622010-01-14T15:38:18.980+11:302010-01-14T15:38:18.980+11:30NICE RE:)NICE RE:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-6978982303375186015.post-40772053404139082742010-01-13T23:29:15.457+11:302010-01-13T23:29:15.457+11:30Wonderful, well writtenWonderful, well writtenಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6978982303375186015.post-61856354692384521232010-01-13T19:41:16.492+11:302010-01-13T19:41:16.492+11:30Super...Super...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-6978982303375186015.post-44109639034273710152010-01-13T12:10:31.827+11:302010-01-13T12:10:31.827+11:30ಭಾವನಾತ್ಮಕ ಕವನವನ್ನು ನಮ್ಮೆಲ್ಲರೆದುರಿಗಿಟ್ಟ ನಿನ ನನ್ನ ಪ್...ಭಾವನಾತ್ಮಕ ಕವನವನ್ನು ನಮ್ಮೆಲ್ಲರೆದುರಿಗಿಟ್ಟ ನಿನ ನನ್ನ ಪ್ರಣಾಮ :)ಮುಸ್ಸ೦ಜೆhttps://www.blogger.com/profile/09225933320215905186noreply@blogger.comtag:blogger.com,1999:blog-6978982303375186015.post-92208386198826521362010-01-13T06:39:36.531+11:302010-01-13T06:39:36.531+11:30ಅದ್ಭುತ ಭಾಷೆ ನಿಂದು. ಆಕಸ್ಮಿಕವಾಗಿ ಹೆಜ್ಜೆ ಗುರುತು ಕಂಡವ ...ಅದ್ಭುತ ಭಾಷೆ ನಿಂದು. ಆಕಸ್ಮಿಕವಾಗಿ ಹೆಜ್ಜೆ ಗುರುತು ಕಂಡವ ಎಲ್ಲ 'ಹೆಜ್ಜೆ'ಗಳನ್ನೂ ಓದಿ ಬಂದೆ.
ಬರವಣಿಗೆ ಹೀಗೆ ಸಾಗಲಿ; ಮತ್ತಷ್ಟು ವೈವಿಧ್ಯತೆಯೊಂದಿಗೆ.ಬಾಲು ಸಾಯಿಮನೆhttps://www.blogger.com/profile/00224938528795012380noreply@blogger.comtag:blogger.com,1999:blog-6978982303375186015.post-39523857946899933602010-01-13T04:27:40.367+11:302010-01-13T04:27:40.367+11:30ಸುಂದರ ಕವನ. ಇಷ್ಟವಾಯ್ತು.ಸುಂದರ ಕವನ. ಇಷ್ಟವಾಯ್ತು.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-6978982303375186015.post-90552158841551105542010-01-13T00:25:55.772+11:302010-01-13T00:25:55.772+11:30ಜ್ಯೋತಿ ಮೇಡಂ,
ಅಕ್ಷರಗಳನ್ನು ಪೋಣಿಸಿ ಅನಂತ ಪ್ರಣಾಮಗಳನ್ನು ...ಜ್ಯೋತಿ ಮೇಡಂ,
ಅಕ್ಷರಗಳನ್ನು ಪೋಣಿಸಿ ಅನಂತ ಪ್ರಣಾಮಗಳನ್ನು ತಿಳಿಸಿದ್ದೀರಾ..... ಮುತ್ತುತ್ತವೆ ಅವರಿಗೆ...... ಧನ್ಯವಾದ ನಿಮ್ಮ ಅಕ್ಷರ ಹಾರಕ್ಕೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.com