tag:blogger.com,1999:blog-6978982303375186015.post5989637118984572396..comments2024-03-22T05:43:21.842+12:00Comments on ಉಳಿಯದಿರಲಿ ಹೆಜ್ಜೆ ಗುರುತು: ಕ್ಷಮಿಸು ಕನಸಿಗೆ ಬಂದಿದ್ದಕ್ಕೆ...Jyoti Hebbarhttp://www.blogger.com/profile/16273954200928196755noreply@blogger.comBlogger7125tag:blogger.com,1999:blog-6978982303375186015.post-39872739781501603202009-12-01T19:13:11.364+11:302009-12-01T19:13:11.364+11:30thank u....thank u....Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-6978982303375186015.post-90604681698357353282009-12-01T18:16:15.063+11:302009-12-01T18:16:15.063+11:30ಜ್ಯೋತಿ ,
ತುಂಬ ಚೆನ್ನಾಗಿ ಬರೆದಿದ್ದೀರ...
ಭಾವನೆಗಳನ್ನು ಚ...ಜ್ಯೋತಿ ,
ತುಂಬ ಚೆನ್ನಾಗಿ ಬರೆದಿದ್ದೀರ...
ಭಾವನೆಗಳನ್ನು ಚೆನ್ನಾಗಿ ಬಿಚ್ಚಿಟ್ಟಿದ್ದಿರ..
keep it up..:)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-6978982303375186015.post-88572786444295941202009-11-29T18:03:39.599+11:302009-11-29T18:03:39.599+11:30ಜ್ಯೋತಿ ಮೇಡಂ,
ಕೆಲವರು ಅನಾಯಾಸವಾಗಿ ಸಿಕ್ಕ ಪ್ರೀತಿ ತುಂಬ...ಜ್ಯೋತಿ ಮೇಡಂ,
ಕೆಲವರು ಅನಾಯಾಸವಾಗಿ ಸಿಕ್ಕ ಪ್ರೀತಿ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತಾರೆ... taken for granted . ಅಂತಾರಲ್ಲಾ ಹಾಗೆ... ಅವರ ಕನಸಿಗೆ ಹೋಗೋದು ತಪ್ಪೇ....... ಆದರೆ ಅವರಿಗೆ ಈ ಪ್ರೀತಿಯ ಅರ್ಥ ಆಗೇ ಆಗತ್ತೆ.....ನೋಡುತ್ತಿರಿ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-6978982303375186015.post-37893554350150635202009-11-28T21:33:31.225+11:302009-11-28T21:33:31.225+11:30ನಿಮ್ಮ ಅಭಿಪ್ರಾಯದ ಬಗ್ಗೆ ನನ್ನ ಅಭಿಪ್ರಾಯವನ್ನು ಮುಂದಿನ ಬರ...ನಿಮ್ಮ ಅಭಿಪ್ರಾಯದ ಬಗ್ಗೆ ನನ್ನ ಅಭಿಪ್ರಾಯವನ್ನು ಮುಂದಿನ ಬರಹದಲ್ಲಿ ತಿಳಿಸಬಯಸುತ್ತೇನೆ.Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-6978982303375186015.post-73025834727131273542009-11-28T12:09:55.844+11:302009-11-28T12:09:55.844+11:30ನಮ್ಮ ಸ್ವಾಭಿಮಾನಕ್ಕೆ ದಕ್ಕೆ ತರುವ ಪಾತ್ರಗಳು ನಮ್ಮ ಜೀವನವೆ...ನಮ್ಮ ಸ್ವಾಭಿಮಾನಕ್ಕೆ ದಕ್ಕೆ ತರುವ ಪಾತ್ರಗಳು ನಮ್ಮ ಜೀವನವೆಂಬ ನಾಟಕದಲ್ಲಿ ಇರದಿದ್ದರೆ ಕ್ಷೇಮ... ಅಂತ ಒಂದು ಪಾತ್ರಕ್ಕೆ ಕನಸಲ್ಲಿ ಬಂದಿದ್ದಕ್ಕೆ ಕ್ಷಮೆ ಇರಲಿ ಅಂತ ಹೇಳ್ತಿರೋ ನಿಮ್ಮ ಈ Confession ತುಂಬಾ ಚೆನ್ನಾಗಿದೆ... ಆದರೂ ಒಂದು ಅರ್ಥವಾಗದ ವಿಷಯ... (ಜಾಸ್ತಿ ತಲೆ ಕೆಡಿಸಿಕೊಂಡರೆ ಅರ್ಥವಾಗುತ್ತಿತ್ತೋ ಏನೋ... ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ..) ಜನರನ್ನ ಅರ್ಥ ಮಾಡಿಕೊಳ್ಳದೆ ಇಷ್ಟ ಪಡೋದು, ಪ್ರೀತಿ ಮಾಡೋದು ನಂತರ ಅವರು "ಹಾಗಲ್ಲ, ಹೀಗೆ" ಅಂತ ಗೊತ್ತಾದ ಮೇಲೆ ಅವರನ್ನ ತೊರೆದು ಹೋಗೋದು ತಪ್ಪಲ್ವಾ..?? ನಾನು ಕೇಳಿದ್ರಲ್ಲಿ ತಪ್ಪಿದ್ರೆ ಕ್ಷಮೆಯಿರಲಿ...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-6978982303375186015.post-786487478657094002009-11-27T20:56:52.870+11:302009-11-27T20:56:52.870+11:30ಜ್ಯೋತಿ
ನಿಜಾ, ನಿಮ್ಮ ಮಾತುಗಳ ಸತ್ಯತೆ ತುಂಬಾ ಪಕ್ವವಾಗಿದೆ
...ಜ್ಯೋತಿ
ನಿಜಾ, ನಿಮ್ಮ ಮಾತುಗಳ ಸತ್ಯತೆ ತುಂಬಾ ಪಕ್ವವಾಗಿದೆ
ಬರೆದ ಸಾಲುಗಳು ಬಹಳಷ್ಟು ಯೋಚನೆಯನ್ನು ಸೃಷ್ಟಿಸುತ್ತವೆ
ನಂಗೆ ಶೀಗೆಪಾಲ್ ತುಂಬಾ ಪರಿಚಯ,
ನಿಂಗೆ ಯಾರ ಮನೆ ಅಲ್ಲಿ?ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6978982303375186015.post-149796866090077022009-11-27T20:11:34.959+11:302009-11-27T20:11:34.959+11:30ಭಾವಹೀನ ವ್ಯಕ್ತಿಯ ಅರ್ಥಹೀನ ಕನಸಾಗಿ ಉಳಿಯೋದಕ್ಕಿಂತ ಒಬ್ಬರ ...ಭಾವಹೀನ ವ್ಯಕ್ತಿಯ ಅರ್ಥಹೀನ ಕನಸಾಗಿ ಉಳಿಯೋದಕ್ಕಿಂತ ಒಬ್ಬರ ಬಾಳಲ್ಲಿ ನನಸಾಗಿ ಬದುಕೋದು ಚಂದ ಅಲ್ವೇ ಜೋ ?Anonymousnoreply@blogger.com