ಕಾರಣ ಖಂಡಿತಾ ಪ್ರೇಮ.. ನಮಗೆ ಒಬ್ಬ ವ್ಯಕ್ತಿ ಅಥವಾ ವಸ್ತು ಇಷ್ಟವಾಯ್ತು ಅಂದ್ರೆ ಅದರ/ ಅವರ ಗುಣ-ಅವಗುಣಗಳನ್ನ ಲೆಕ್ಕಿಸದೆಯೇ ನಾವು ಇಷ್ಟ ಪಡುತ್ತೇವೆ.. ಅವಗುಣಗಳೂ ಕೂಡ ಸದ್ಗುಣಗಳಂತೆ ಭಾಸವಾಗ ತೊಡಗುತ್ತವೆ.. ಹುಡುಗಿಗೆ ಹುಡುಗ ಅಂದ್ರೆ ಇಷ್ಟ.. ಅವನು ಏನು ಮಾಡಿದರೂ ಸರಿ... ಹುಡುಗನಿಂದ ದೂರ ಮಾಡುವ ಮನೆಯವರ ಎಲ್ಲ ನಡುವಳಿಕೆಗಳು ಅವಳಿಗೆ ತಪ್ಪೆಂದು ಕಾಣ ತೊಡಗುತ್ತದೆ...
4 comments:
"ಕುರುಡು ಪ್ರೇಮ" ವೆನ್ನಬಹುದು.
ಚೆ೦ದದ ಹನಿಗವನ
ಇನ್ನು ಬರಲಿ!
ಕಾರಣ ಖಂಡಿತಾ ಪ್ರೇಮ..
ನಮಗೆ ಒಬ್ಬ ವ್ಯಕ್ತಿ ಅಥವಾ ವಸ್ತು ಇಷ್ಟವಾಯ್ತು ಅಂದ್ರೆ ಅದರ/ ಅವರ ಗುಣ-ಅವಗುಣಗಳನ್ನ ಲೆಕ್ಕಿಸದೆಯೇ ನಾವು ಇಷ್ಟ ಪಡುತ್ತೇವೆ..
ಅವಗುಣಗಳೂ ಕೂಡ ಸದ್ಗುಣಗಳಂತೆ ಭಾಸವಾಗ ತೊಡಗುತ್ತವೆ.. ಹುಡುಗಿಗೆ ಹುಡುಗ ಅಂದ್ರೆ ಇಷ್ಟ.. ಅವನು ಏನು ಮಾಡಿದರೂ ಸರಿ... ಹುಡುಗನಿಂದ ದೂರ ಮಾಡುವ ಮನೆಯವರ ಎಲ್ಲ ನಡುವಳಿಕೆಗಳು ಅವಳಿಗೆ ತಪ್ಪೆಂದು ಕಾಣ ತೊಡಗುತ್ತದೆ...
ಅದನ್ನು ಮೋಹ ಎನ್ನಬಹುದೇನೋ!ಕವನ ಚೆನ್ನಾಗಿದೆ.
preeti,,,!
preeti,,,,!!
E preetiya nowu, naliwu.. tilidawaraaru.. nanage tilidilla...! sundarawada saalugalu..
Post a Comment